ಕಡಿಮೆ ನಿದ್ರೆ ಮಾಡಿದರೆ ದೇಹದ ಮೇಲೆ ಆಗುವ ಪರಿಣಾಮಗಳು ಯಾವುವು

ದಿನಕ್ಕೆ ೫-೬ ಗಂಟೆಗಳ ಕಾಲ ಮಾತ್ರ ನಿದ್ರಿಸುವವರಿಗೆ ಕ್ರಮೇಣವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ನೇಚರ್ ಏಜಿಂಗ್‌ನಲ್ಲಿ ಪ್ರಕಟವಾದ ಅಧ್ಯಯನ ಹೇಳಿದೆ.

ನಿದ್ರೆಯ ಕೊರತೆಯು ಸ್ಮರಣಶಕ್ತಿಯ ನಷ್ಟ, ಕೇಂದ್ರೀಕರಿಸುವಲ್ಲಿ ತೊಂದರೆ, ಮನಸ್ಥಿತಿ ಬದಲಾವಣೆಗಳು ಹಾಗೂ ದುರ್ಬಲಗೊಂಡ ರೋಗ ನಿರೋಧಕ ವ್ಯವಸ್ಥೆಗೆ ಕಾರಣವಾಗಬಹುದು.

ದೀರ್ಘಾವಧಿಯ ನಿದ್ರಾಹೀನತೆಯು ಚಯಾಪಚಯ ಕಾಯಿಲೆಗಳು, ಹೃದಯ ಸಮಸ್ಯೆಗಳು ಮತ್ತು ಬೊಜ್ಜು ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ ಹೇಳಿದೆ.

Share this post:

Leave a Reply

Your email address will not be published. Required fields are marked *

You cannot copy content of this page