“ಸೌದಿ ಅರೇಬಿಯಾದಿಂದ ಕಚ್ಚಾ ತೈಲವನ್ನು ಹೊತ್ತ ಲೈಬೀರಿಯನ್ ಧ್ವಜ ಹೊಂದಿರುವ ಟ್ಯಾಂಕ‌ರ್ ಮುಂಬೈ ಬಂದರಿಗೆ ಆಗಮಿಸಿದೆ”

ಬೆಂಗಳೂರು :–

ಸೌದಿ ಅರೇಬಿಯಾದ ಕಚ್ಚಾ ತೈಲವನ್ನು ಹೊತ್ತು ಲೈಬೀರಿಯನ್ ಧ್ವಜ ಹೊಂದಿರುವ ಟ್ಯಾಂಕ‌ರ್ ಮುಂಬೈ ಬಂದರಿಗೆ ಆಗಮಿಸಿದ್ದು,

ಹೊದ ತಿಂಗಳು ಅಮೆರಿಕ-ಇರಾನ್ ಯುದ್ಧ ಪ್ರಾರಂಭವಾದ ನಂತರ ಹಾರ್ಮುಜ್ ಜಲಸಂಧಿಯನ್ನು ಸುರಕ್ಷತವಾಗಿ ದಾಟಿ ಭಾರತಕ್ಕೆ ಬಂದ ಮೊದಲ ಭಾರತ-ಸಂಚಾರಿ ಹಡಗು ಇದಾಗಿದೆ.

ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಮಾತುಕತೆಗಳ ನಂತರ “ಇರಾನ್ ಭಾರತ ಧ್ವಜ ಹೊಂದಿರುವ ಟ್ಯಾಂಕರ್‌ಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅವಕಾಶ ನೀಡಿದೆ” ಎಂದು ವರದಿಗಳಲ್ಲಿ ಉಲ್ಲೇಸಿದೆ.

Share this post:

Leave a Reply

Your email address will not be published. Required fields are marked *

You cannot copy content of this page