“ಕಾಂಗ್ರೆಸ್ ಹೈಕಮಾಂಡ್ ಮುಂದೆ ಸಿಎಂ ಸಿದ್ದರಾಮಯ್ಯ ಇಟ್ಟ ಬೇಡಿಕೆಗಳು” ?

ಬೆಂಗಳೂರು :–

ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಒಪ್ಪಿದ ಬಳಿಕ ಹೈಕಮಾಂಡ್ ಬಳಿ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ ಎಂದು ವರದಿ. ವರದಿ ಪ್ರಕಾರ,

ವರದಿ ಪ್ರಕಾರ ಬೇಡಿಕೆಗಳು

ತಮ್ಮ ಪುತ್ರ ಯತೀಂದ್ರಗೆ ಸೂಕ್ತ ಸ್ಥಾನ ಮಾನ, ಭವಿಷ್ಯದ ಅವಧಿಯಲ್ಲಿ ತನ್ನ ಆಪ್ತರಿಗೆ ಸೂಕ್ತ ಅಧಿಕಾರ ಹಾಗೂ ಸ್ಥಾನಮಾನ ನೀಡುವುದು, ಹೊಸ ಸಂಪುಟದಲ್ಲಿ ಸಚಿವ ಸ್ಥಾನಕ್ಕೆ ತಾವು ನೀಡುವ ಪಟ್ಟಿಯನ್ನು ಪರಿಗಣಿಸುವುದು ಹಾಗೂ ಕೆಪಿಸಿಸಿ ನಾಯಕರ ಸ್ಥಾನವನ್ನು ಸತೀಶ್‌ ಜಾರಕಿಹೊಳಿಗೆ ನೀಡಬೇಕು ಎಂಬ ಬೇಡಿಕೆಗಳನ್ನು ಇಟ್ಟಿದ್ದಾರೆ.

Share this post:

Leave a Reply

Your email address will not be published. Required fields are marked *

You cannot copy content of this page