ಯುವತಿಯ ಖಾಸಗಿ ಅಂಗದಲ್ಲಿ ಡ್ರಗ್ಸ್ ಸಾಗಣೆ : 9 ಜನರ ಬಂಧನ

ಬೆಂಗಳೂರು :

ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ತನ್ನ ಖಾಸಗಿ ಅಂಗದಲ್ಲಿ

ನಿಷೇಧಿತ ಎಂಡಿಎಂಎ ಡ್ರಗ್ಸ್ ಸಾಗಿಸುತ್ತಿದ್ದ ಯುವತಿಯನ್ನು

ಕೇರಳ ಪೊಲೀಸರು ಬಂಧಿಸಿದ್ದಾರೆ.

ತ್ರಿಶೂ‌ರ್ ಕಡೆಗೆ

ಬರುತ್ತಿದ್ದ ಕಾರನ್ನು ವಾಣಿಯಂಪಾರ ಎಂಬಲ್ಲಿ ಪೊಲೀಸರು

ತಡೆದು ತಪಾಸಣೆ ನಡೆಸಿದಾಗ ಈ ಜಾಲ ಬೆಳಕಿಗೆ ಬಂದಿದೆ.

ಕಾರಿನಲ್ಲಿದ್ದ ೨೬ವರ್ಷದ ಶಿಫಾಸ್, ೨೮ ವರ್ಷದ ವಿದ್ಯಾ,

೨೭ ವರ್ಷದ ಜಿಷ್ಣು ಮತ್ತು ೨೦ ವರ್ಷದ ಶ್ರೀಲಕ್ಷ

ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ತದನಂತರ

ಮತ್ತೆ ಮೂವರನ್ನು ಬಂಧಿಸಲಾಗಿದೆ.

Share this post:

Leave a Reply

Your email address will not be published. Required fields are marked *

You cannot copy content of this page