“ರಸಗೊಬ್ಬರ,ಅಗತ್ಯ ಕಚ್ಚಾವಸ್ತುಗಳನ್ನು ಹೊಂದಿರುವ ೧೫ ಹಡಗುಗಳು ಭಾರತಕ್ಕೆ ತಲುಪಲಿವೆ” : ಕೇಂದ್ರ ಸರ್ಕಾರ

ಬೆಳಗಾವಿ :–

ರಸಗೊಬ್ಬರ ಮತ್ತು ಅಗತ್ಯ ಕಚ್ಚಾವಸ್ತುಗಳನ್ನು ಹೊಂದಿರುವ ೧೫ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟಿದ್ದು, ಶೀಘ್ರವೇ ಭಾರತಕ್ಕೆ ಆಗಮಿಸಲಿದ್ದು ಎಂದು ಕೇಂದ್ರ ರಸಗೊಬ್ಬರ ಇಲಾಖೆ ಭಾನುವಾರ ಹೇಳಿದೆ.

ಮಧ್ಯಪ್ರಾಚ್ಯ ಯುದ್ಧದಿಂದಾಗಿ ಫೆಬ್ರವರಿ ೨೮ ರಿಂದ ಈ ಹಡಗುಗಳು ಸಿಲುಕಿಕೊಂಡಿದ್ದವು ಎಂದು ಸಂಬಂಧಪಟ್ಟ ಇಲಾಖೆಯು ತಿಳಿಸಿದೆ. ಇಲಾಖೆಯ ಪ್ರಕಟಣೆ ಪ್ರಕಾರ, ಖಾರಿಫ್ ಅಗತ್ಯಕ್ಕಾಗಿ ೧೯.೭೬ ಮಿಲಿಯನ್ ಟನ್‌ ರಸಗೊಬ್ಬರವನ್ನು ಕೇಂದ್ರವು ಖಾತರಿಪಡಿಸಿದ್ದು, ಇದು ಒಟ್ಟು ಬೇಡಿಕೆಯ ಶೇ. ೫೧ ರಷ್ಟಿದೆ.

Share this post:

Leave a Reply

Your email address will not be published. Required fields are marked *

You cannot copy content of this page