ಬೆಂಗಳೂರು :–
ಇರಾನ್ ಕದನ ವಿರಾಮ ಮುಗಿದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ನಂತರ ಬುಧವಾರ ಭಾರತೀಯ ಪ್ಯೂಚರ್ಸ್ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಗಳು ಕುಸಿದವು.
ಎಂ ಸಿ ಎಕ್ಸ್ ದತ್ತಾಂಶದ ಪ್ರಕಾರ, ಆಗಸ್ಟ್‌ನಲ್ಲಿ ಮುಕ್ತಾಯಗೊಳ್ಳುವ ಚಿನ್ನದ ಪ್ಯೂಚರ್ಸ್ ₹೨,೨೪೦ ರಷ್ಟು ಕುಸಿದು ಪ್ರತಿ ೧೦ ಗ್ರಾಂಗೆ ₹೧,೪೩,೦೦೦ ಕ್ಕೆ ತಲುಪಿದರೆ,
ಸೆಪ್ಟೆಂಬರ್ ಅವಧಿಯಲ್ಲಿ ಮುಕ್ತಾಯಗೊಳ್ಳುವ ಬೆಳ್ಳಿ ಪ್ಯೂಚರ್‌ಗಳು ₹೭,೩೦೭ ರಷ್ಟುಕುಸಿದು ಕೆಜಿಗೆ ₹೨,೨೩,೪೪೮ ತಲುಪಿವೆ.





