ಬೆಳಗಾವಿ :–
ಸರ್ಕಾರಿ ಕೆಲಸ, ಆಸ್ತಿಗಾಗಿ ೪೫ ವರ್ಷದ ನೀರಜ್ ಶರ್ಮಾ ಎಂಬಾಕೆಯನ್ನು ಆಕೆಯ ೨೩ ವರ್ಷದ ಮಗಳು ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಕಾರು ಡಿಕ್ಕಿ ಹೊಡೆದು ಶರ್ಮಾ ಸಾವನ್ನಪ್ಪಿದ್ದು, ಮೊದಲು ಇದನ್ನು ಅಪಘಾತವೆಂಬಂತೆ ಬಿಂಬಿಸಲಾಗಿತ್ತು. ಪತಿಯ ಮರಣದ ನಂತರ ನೀರಜ್ ಅವರು ಜೈಪುರ ಕೋರ್ಟ್‌ನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು.
ಮಗಳು ಅನುಕಂಪದ ಆಧಾರದಲ್ಲಿ ಈ ಕೆಲಸ ತನ್ನದಾಗಿಸಲು ತಾಯಿಯ ಕೊಲೆಗೆ ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ತೃತೀಯ





