ಬೆಂಗಳೂರು :–
ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸಂಘ ಪರಿವಾರದವರು ಬಡವರ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ. ಯಾವ ಬಿಜೆಪಿ ನಾಯಕರ ಮಕ್ಕಳು RSS ಗಾಗಿ ಕೆಲಸ ಮಾಡುತ್ತಿದ್ದಾರೆ ತೋರಿಸಿ ಎಂದರು.
ವಿಜಯ ದಶಮಿಗೆ ಒಂದು ದಿನ ಚಡ್ಡಿ ಪ್ಯಾಂಟ್ ಹಾಕೋದು ಅಲ್ಲ. ಕೋಮು ಗಲಭೆಯಲ್ಲಿ ಯಾರು ಸಾಯ್ತಾ ಇದ್ದಾರೆ.
ಇವರ ಮಕ್ಕಳು ಘರ್ಷಣೆ ಹೋಗ್ತಾರಾ ? ಎಂದು ಗೃಹ ಸಚಿವರು ಪ್ರಶ್ನೆ ಮಾಡಿದರು. ಕೋಮು ಗಲಭೆಗೆ ದಲಿತರು, ಹಿಂದುಳಿದವರನ್ನು ಬಳಕೆ ಮಾಡಿಕೊಳ್ತಾ ಇದ್ದಾರೆ ಎಂದು ಅವರು ಆರೋಪಿಸಿದರು.





