ಬೆಳಗಾವಿ ;–
ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ, ನಿರಂತರ ಧಾರಾಕಾರ ಮಳೆಯಿಂದಾಗಿ ಮಣ್ಣಿನ ಸವೆತ ಹಾಗೂ ನೀರಿನ ಹರಿವಿನಿಂದ ಸ್ಮಶಾನದಲ್ಲಿದ್ದ ಅನೇಕ ಸಮಾಧಿಗಳು ಹಾನಿಗೊಳಗಾಗಿವೆ.
ಕೆಲವರ ಶವಗಳು ಪತ್ತೆಯಾಗಿದ್ದರೆ, ಇನ್ನು ಕೆಲವೊಂದು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿರಬಹುದು ಎಂದು ಶಂಕಿಸಲಾಗಿದೆ.
ಗ್ರಾಮಸ್ಥರು ಮತ್ತು ಸಾಮಾಜಿಕ ಕಾರ್ಯಕರ್ತರು ಪತ್ತೆಯಾದ ಶವಗಳನ್ನು ಗೌರವದಿಂದ ಮರು ಸಮಾಧಿ ಮ





