“ಮುಂಬೈನಲ್ಲಿ ಮಹಿಳೆ ಪ್ರಿಯಕರನ ಜತೆ ಸೇರಿ ಗಂಡನನ್ನು ಕೊಂದು, ದೇಹವನ್ನು ೩ ತುಂಡುಗಳಾಗಿ ಕತ್ತರಿಸಿದ ಪತ್ನಿ” : ೧೧ ತಿಂಗಳ ಬಳಿಕ ರಹಸ್ಯ ಬಯಲು

ಬೆಳಗಾವಿ :–

ಮುಂಬೈನಲ್ಲಿ ಸುನೀತಾ ಎಂಬ ಮಹಿಳೆ ಪ್ರಿಯಕರನ ಜತೆ ಸೇರಿ ಗಂಡನನ್ನು ಕೊಂದು, ದೇಹವನ್ನು ೩ ತುಂಡುಗಳಾಗಿ ಕತ್ತರಿಸಿ ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ್ದಾಳೆ.

ಗಂಡನಿಗೆ ತನ್ನ ವಿವಾಹೇತರ ಸಂಬಂಧ ತಿಳಿದ ಹಿನ್ನೆಲೆ ಸುನೀತಾ ಕೃತ್ಯ ಎಸಗಿದ್ದು, ಘಟನೆ ನಡೆದ ೮ ತಿಂಗಳ ಬಳಿಕ ಪತಿಯ ಸಹೋದರ ಬಂದಾಗ ಸುನೀತಾ ಪತಿ ಬಿಟ್ಟು ಹೋಗಿರುವುದಾಗಿ ತಿಳಿಸಿದ್ದಾಳೆ.

ಸಹೋದರ ನಾಪತ್ತೆ ದೂರು ನೀಡಿದ್ದು, ತನಿಖೆ ವೇಳೆ ಸುನಿತಾ, ಪ್ರಿಯಕರ ಮೊಬೈಲ್‌, ಸಿಮ್ ಬದಲಾಯಿಸಿದ್ದ ಕಾರಣ ೧೧ ತಿಂಗಳ ಬಳಿಕ ಕೊಲೆ ರಹಸ್ಯ ಬಯಲಾಗಿದೆ.

Share this post:

Leave a Reply

Your email address will not be published. Required fields are marked *

You cannot copy content of this page