ಬೆಂಗಳೂರು :–
ಚಿನ್ನದ ದರದಲ್ಲಿ ಗುರುವಾರ ಭಾರಿ ಏರಿಕೆಯಾಗಿದ್ದು, ೨೪ ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹೪೩೦೦ ಹೆಚ್ಚಳವಾಗಿದೆ.
ಇದರಿಂದ ಬೆಂಗಳೂರಿನಲ್ಲಿ ಬೆಂಗಳೂರಿನಲ್ಲಿ ೧೦ ಗ್ರಾಂ ೨೪ ಕ್ಯಾರೆಟ್ ಚಿನ್ನದ ಬೆಲೆ ₹೧,೫೯,೨೭೦ಕ್ಕೆ ತಲುಪಿದೆ. ಇದೇ ವೇಳೆ,
೨೨ ಕ್ಯಾರೆಟ್ ಚಿನ್ನದ ದರ ಪ್ರತಿ ಹತ್ತು ಗ್ರಾಂಗೆ ₹೩೯೫೦ ಏರಿಕೆಯಾಗಿದ್ದು, ₹೧,೪೬,೦೦ಕ್ಕೆ ತಲುಪಿದೆ. ಬೆಳ್ಳಿ ಬೆಲೆಯೂ ಪ್ರತಿ ಕೆಜಿಗೆ ₹೧೦,೦೦೦ ಹೆಚ್ಚಳವಾಗಿದೆ.





