“ಎಬಿವಿಪಿ ಬೆಳಗಾವಿ ವಿಭಾಗ ಸಹ ಸಂಚಾಲಕರಾಗಿ ಪ್ರಸಾದ ಹನಿಮನಾಳ ಆಯ್ಕೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಬೆಳಗಾವಿ :–

ಎಬಿವಿಪಿ ಬೆಳಗಾವಿ ವಿಭಾಗ ಸಹ ಸಂಚಾಲಕರಾಗಿ ಪ್ರಸಾದ ಹನಿಮನಾಳ ಆಯ್ಕೆ

ವಿದ್ಯಾರ್ಥಿ ಪರಿಷತ್ ನಲ್ಲಿ ಹಲವಾರು ವರ್ಷಗಳಲ್ಲಿ ಚಿಕ್ಕೋಡಿ ನಗರ ಕಾರ್ಯದರ್ಶಿಯಾಗಿ, ಚಿಕ್ಕೋಡಿ ತಾಲೂಕ ಸಂಚಾಲಕರಾಗಿ, ಚಿಕ್ಕೋಡಿ ಜಿಲ್ಲಾ ಸಂಚಾಲಕರಾಗಿ ಜವಾಬ್ದಾರಿ ನಿರ್ವಹಿಸಿ
ಪ್ರಸ್ತುತ ಬೆಳಗಾವಿಯ ವಿಭಾಗ ಸಹ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ.


Share with Your friends

You May Also Like

More From Author

+ There are no comments

Add yours