“ಚಿಕ್ಕೋಡಿ ಕೆ. ಎಲ್. ಇ. ಸಂಸ್ಥೆಯ ಸಿ. ಬಿ ಕೋರೆ ಬಹುತಾಂತ್ರಿಕ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿಮೂರು ದಿನದ ಫನ್ ವೀಕ್ ೨೦೨೪”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಪಟ್ಟಣದ ಕೆ. ಎಲ್. ಇ. ಸಂಸ್ಥೆಯ ಸಿ. ಬಿ ಕೋರೆ ಬಹುತಾಂತ್ರಿಕ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ
ಮೂರು ದಿನದ ಫನ್ ವೀಕ್ ೨೦೨೪ ಹಮ್ಮಿಕೊಳ್ಳಲಾಗಿದೆ.
ಕಾಲೇಜಿನ ಪ್ರಾಚಾರ್ಯರಾದ ದರ್ಶನ್ ಕುಮಾರ್ ಬಿಳ್ಳೊರ್

ರ ರವರ ಮುಂದಾಳತ್ವ
ದಲ್ಲಿ ಮೊದಲನೆ
ದಿನವಾದ ದಿನಾಂಕ ೨೬-೦೩-೨೦೨೪ ರಂದು ಮುಂಜಾನೆ ಕನ್ನಡ ಹಬ್ಬವನ್ನು ಆಚರಿಸಲಾಯಿತು. ಈ
ಕನ್ನಡ ಹಬ್ಬದ
ಅಂಗವಾಗಿ ವಿದ್ಯಾರ್ಥಿಗಳು ಕಾಲೇಜಿನ ಆವರಣವನ್ನು ಅಲಂಕರಿಸಿ, ವಿವಿದ ಸಂಗೀತ ವಾದ್ಯ-
ಮೇಳದೊಂದಿಗೆ ಕರುನಾಡು ಮಾತೆ ಭುವನೇಶ್ವ
ರಿ ಭಾವಚಿತ್ರದ ಮೆರವಣಿಗೆ ನಡೆಯಿತು. ನಂತರ ಪ್ರಾಚಾರ್ಯರಾದ
ದರ್ಶನಕುಮಾರ ಬಿಳ್ಳೊರ
ರವರು, ಆರ್ಯುವೇದ ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ|| ಕಿರಣ
ಮುತನಾಳೆ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ನೆರವೆರಿಸಿದರು.
ಕನ್ನಡ ಹಬದಲ್ಲಿ
ಎಲ್ಲವಿದ್ಯಾರ್ಥಿಗಳ ಕನ್ನಡ ಭಕ್ತಿ, ಸಂತಸ- ಸಂಭ್ರಮದಿಂದ ಆಚರಿಸಿದರು.
ಮಧ್ಯಾಹ್ನ ಕಾಲೇಜಿನ ಆವರಣದಲ್ಲಿ ಸೆಲ್ಫಿ ಕಾರ್ನರ್, ಟ್ರೆಜರ್ ಹಂಟ್ ಮತ್ತು ಭಾಷಣ ಸ್ಫರ್ಧೆಗಳಲ್ಲಿ
ವಿದ್ಯಾರ್ಥಿಗಳ ಅತಿ ಉತ್ಸಾಹದಿಂದ

ಭಾಗವಹಿಸಿ ತಮ್ಮ

ಪ್ರತಿಭೆಯನ್ನು ಪ್ರದರ್ಶಿಸಿದರು.


Share with Your friends

You May Also Like

More From Author

+ There are no comments

Add yours