“ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 43026 ರೂ ಮೌಲ್ಯದ 8.64 ಲೀಟರ್ ಮಧ್ಯವನ್ನು ಅಬಕಾರಿ ಇಲಾಖೆ ವತಿಯಿಂದ ವಶಕ್ಕೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

43026 ರೂ ಮೌಲ್ಯದ ಅಕ್ರಮ‌ ಮಧ್ಯ ವಶಕ್ಕೆ

ಚಿಕ್ಕೋಡಿ(ಮಾ.30) ರಾಯಬಾಗ ಮತಕ್ಷೇತ್ರದ ರಾಯಬಾಗ ವಲಯ ವ್ಯಾಪ್ತಿಯ ಬೊಮ್ಮನಾಳ ದಿಂದ ಬರುವ ರಸ್ತೆ ಗಾವಲು ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 43026 ರೂ ಮೌಲ್ಯದ 8.64 ಲೀಟರ್ ಮಧ್ಯವನ್ನು ಅಬಕಾರಿ ಇಲಾಖೆ ವತಿಯಿಂದ ವಶಕ್ಕೆ ಪಡೆಯಲಾಗಿದೆ.

ಅಬಕಾರಿ ಇಲಾಖೆ ತಪಾಸಣೆ ವೇಳೆ ದ್ವಿಚಕ್ರ ವಾಹನದಲ್ಲಿ ಅಕ್ರಮ‌ವಾಗಿ ಮಧ್ಯ ಸಾಗಿಸುತ್ತಿದ್ದ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಲಾಗಿದ್ದು ಆರೋಪಿ‌ಯ ಬಂಧನಕ್ಕೆ ಕ್ರಮ‌ಕೈಗೊಳ್ಳಲಾಗಿದೆ ಎಂದು‌‌ ಪ್ರಕಟಣೆಯಲ್ಲಿ ತಿಳಿಸಿದೆ.


Share with Your friends

You May Also Like

More From Author

+ There are no comments

Add yours