ಲೋಕಸಭಾ ಚುನಾವಣೆ-2024ಚಿಕ್ಕೋಡಿ ಲೋಕಸಭಾ ಪ್ರತಿಶತ 78.51 ರಷ್ಟು ಮತದಾನ

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಲೋಕಸಭಾ ಚುನಾವಣೆ-2024

ಚಿಕ್ಕೋಡಿ ಲೋಕಸಭಾ ಪ್ರತಿಶತ 78.51 ರಷ್ಟು ಮತದಾನ
ಚಕ್ಕೋಡಿ(ಮೇ.7)

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬAಧಿಸಿದAತೆ ಮೇ. 7 ರಂದು ಜರುಗಿದ ಮತದಾನದಲ್ಲಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಸಾಯಂಕಾಲ 7 ಗಂಟೆಯ ವರೆಗೆ 78.51% ರಷ್ಟು ಮತದಾನವಾಗಿರುತ್ತದೆ. 2019ರ ಲೋಕಸಭಾ ಚುನಾವಣೆಯಲ್ಲಿ 75.52%ರಷ್ಟು ಮತದಾನವಾಗಿದ್ದು ಪ್ರಸಕ್ತ ಚುನಾವಣೆಯಲ್ಲಿ ಪ್ರತಿಶತ 3 ರಷ್ಟು ಹೆಚ್ಚಿನ ಮತದಾನವಾಗಿರುತ್ತದೆ ಎಂದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿಗಳಾದ ರಾಹುಲ ಶಿಂಧೆ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Share with Your friends

You May Also Like

More From Author

+ There are no comments

Add yours