
“ವಾಟ್ಸಾಪ್ ಸ್ವತಃ ದಾಖಲೆಯನ್ನು ಕ್ಯಾಮರಾದೊಂದಿಗೆ ಸ್ಕ್ಯಾನ್ ಮಾಡಿ ಅದನ್ನು ಪಿಡಿಎಫ್‌ಗೆ ಪರಿವರ್ತಿಸುತ್ತದೆ”
ಆ್ಯಂಡ್ರಾಯ್ಡ್ ಬಳಕೆದಾರರಿಗೆ ಡಾಕ್ಯುಮೆಂಟ್ ಸ್ಕ್ಯಾನಿಂಗ್ ವೈಶಿಷ್ಟ್ಯವನ್ನು ವಾಟ್ಸಾಪ್ ಪರಿಚಯಿಸಿದೆ. ಈ ವೈಶಿಷ್ಟ್ಯ ಪ್ರಸ್ತುತ ಆಯ್ದ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದ್ದು. ಸದ್ಯದಲ್ಲೇ ಈ ಆಯ್ಕೆ ಎಲ್ಲರಿಗೂ ಸಿಗಲಿದೆ.








