“ವಾಟ್ಸಾಪ್ ಸ್ವತಃ ದಾಖಲೆಯನ್ನು ಕ್ಯಾಮರಾದೊಂದಿಗೆ ಸ್ಕ್ಯಾನ್ ಮಾಡಿ ಅದನ್ನು ಪಿಡಿಎಫ್‌ಗೆ ಪರಿವರ್ತಿಸುತ್ತದೆ”

ಆ್ಯಂಡ್ರಾಯ್ಡ್ ಬಳಕೆದಾರರಿಗೆ ಡಾಕ್ಯುಮೆಂಟ್‌ ಸ್ಕ್ಯಾನಿಂಗ್ ವೈಶಿಷ್ಟ್ಯವನ್ನು ವಾಟ್ಸಾಪ್ ಪರಿಚಯಿಸಿದೆ. ಈ ವೈಶಿಷ್ಟ್ಯ ಪ್ರಸ್ತುತ ಆಯ್ದ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದ್ದು.

ಸದ್ಯದಲ್ಲೇ ಈ ಆಯ್ಕೆ ಎಲ್ಲರಿಗೂ ಸಿಗಲಿದೆ. ಸದರಿ ವೈಶಿಷ್ಟ್ಯ ದಲ್ಲಿ ಬಳಕೆದಾರರು ದಾಖಲೆಗಳನ್ನು ಸ್ಕ್ಯಾನ್ ಮಾಡಲು ಪ್ರತ್ಯೇಕ ಆ್ಯಪ್‌ನ ಅಗತ್ಯವಿಲ್ಲ.

ಏಕೆಂದರೆ, ವಾಟ್ಸಾಪ್ ಸ್ವತಃ ದಾಖಲೆಯನ್ನು ಕ್ಯಾಮರಾದೊಂದಿಗೆ ಸ್ಕ್ಯಾನ್ ಮಾಡಿ ಅದನ್ನು ಪಿಡಿಎಫ್‌ಗೆ ಪರಿವರ್ತಿಸುತ್ತದೆ.

ನಂತರ ಇದನ್ನು ವಾಟ್ಸಾಪ್‌ನಲ್ಲಿ ಕಳುಹಿಸಬಹುದು.

Share this post:

Leave a Reply

Your email address will not be published. Required fields are marked *

You cannot copy content of this page