ಕುಂಬಳಕಾಯಿಯ ಹಲವು ಆರೋಗ್ಯ ಪ್ರಯೋಜನೆಗಳು
-: ಕಣ್ಣಿನ ಆರೋಗ್ಯ :-
ಕುಂಬಳಕಾಯಿಯಲ್ಲಿ ಬೀಟಾ ಕ್ಯಾರೋಟಿನ್ ಅಂಶ ಹೇರಳವಾಗಿದ್ದು, ಇದು ಕಣ್ಣಿನ ದೃಷ್ಟಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
--: ಕ್ಯಾನ್ಸರ್ :--
ಸಿಹಿ ಕುಂಬಳಕಾಯಿಯಲ್ಲಿ ಉತ್ಕರ್ಷಣ ನಿರೋಧಕಗಳನ್ನು ಸಮೃದ್ದವಾಗಿದ್ದು, ಇದು ಕ್ಯಾನ್ಸರ್ ಬರದಂತೆ ರಕ್ಷಿಸುತ್ತದೆ.
--: ಹೃದಯದ ಆರೋಗ್ಯ :--
ಸಿಹಿ ಕುಂಬಳಕಾಯಿಯಲ್ಲಿ ಪೊಟ್ಯಾಸಿಯಮ್ ಅಂಶ ಹೇರಳವಾಗಿದ್ದು, ಇದು ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.
--: ಚಯಾಪಚಯ :--
ಸಿಹಿ ಕುಂಬಳಕಾಯಿ ಅಷ್ಟೇ ಅಲ್ಲ ಅದರ ಬೀಜಗಳಲಲ್ಲಿನ ಅಂಶಗಳು ನಮ್ಮ ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
--: ಶುಗರ್ :--
ಸಿಹಿ ಕುಂಬಳಕಾಯಿ ಮಧುಮೇಹಿಗಳಿಗೂ ಅದ್ಭುತ ಆಹಾರ, ಇದು ರಕ್ತದಲ್ಲಿನ ಸಕ್ಕರೆಯನ್ನು ಕಂಟ್ರೋಲ್‌ನಲ್ಲಿಡಲು ಸಹಾಯ ಮಾಡುತ್ತದೆ.
-: ಕೊಲೆಸ್ಟ್ರಾಲ್ ನಿಯಂತ್ರಣ :–
ಇದರಲ್ಲಿರುವ ಅಂಶಗಳು ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಯುತ್ತದೆ. ಅಷ್ಟೇ ಅಲ್ಲ ರಕ್ತದೊತ್ತಡವನ್ನು ಸಹ ನಿಯಂತ್ರಿಸುತ್ತದೆ.





