
“ಜಿಎಸ್‌ಟಿ ಕೌನ್ಸಿಲ್ UPI ಮೂಲಕ ಮಾಡುವ ₹2,000ಕ್ಕಿಂತ ಹೆಚ್ಚಿನ ಪಾವತಿಗಳಿಗೆ ಜಿಎಸ್ ಟಿ ವಿಧಿಸಲು ಯೋಜಿಸುತ್ತಿಲ್ಲ” : ಕೇಂದ್ರ ಸಚಿವಾಲಯ ದೃಢಪಡಿಸಿದೆ
ಹೊಸ ದಹಲಿ :– ಯು ಪಿ ಐ(UPI) ಪಾವತಿಗಳ ಕುರಿತಾದ ವದಂತಿಗಳಿಗೆ ಹಣಕಾಸು ಸಚಿವಾಲಯ ಸಂಸತ್ತಿನಲ್ಲಿ ಪ್ರತಿಕ್ರಿಯಿಸಿದೆ. ಜಿಎಸ್‌ಟಿ ಕೌನ್ಸಿಲ್ ಯುಪಿಐ ( UPI) ಮೂಲಕ ಮಾಡುವ