ಬೆಂಗಳೂರು :–
ಕೇಂದ್ರ ಸರ್ಕಾರವು ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆ (ನಿಯಂತ್ರಣ) ತಿದ್ದುಪಡಿ ಆದೇಶ-2025 ಪ್ರಕಟಿಸಿದ್ದು,
ಇದರಡಿಯಲ್ಲಿಕೇಂದ್ರ ಸರ್ಕಾರವು ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆ (ನಿಯಂತ್ರಣ) ತಿದ್ದುಪಡಿ ಆದೇಶ-2025 ಪ್ರಕಟಿಸಿದ್ದು, ಇದರಡಿಯಲ್ಲಿ “ಆರು ತಿಂಗಳ ಕಾಲ ಪಡಿತರ ಪಡೆಯದವರ ಕಾರ್ಡ್‌ಗಳನ್ನು” ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಲಾಗುತ್ತದೆ.

ಮುಂದಿನ ಮೂರು ತಿಂಗಳಲ್ಲಿ, ಪರಿಶೀಲನೆ ಮತ್ತು ಇ-ಕೆವೈಸಿ ಮೂಲಕ ಅರ್ಹತೆಯನ್ನು ಮತ್ತೆ ನಿರ್ಧರಿಸಲಾಗುತ್ತದೆ. ಇದಲ್ಲದೆ, ಪ್ರತಿ ಐದು ವರ್ಷಗಳಿಗೊಮ್ಮೆ ಪಡಿತರ ಚೀಟಿಗಳ ಅರ್ಹತಾ ಪಟ್ಟಿಯನ್ನು ಪರಿಶೀಲಿಸಲಾಗುತ್ತದೆ. ಮುಂದಿನ 3 ತಿಂಗಳಲ್ಲಿ, ಪರಿಶೀಲನೆ ಮತ್ತು ಇ-ಕೆವೈಸಿ ಮೂಲಕ ಅರ್ಹತೆಯನ್ನು ಮತ್ತೆ ನಿರ್ಧರಿಸಲಾಗುತ್ತದೆ.
ಇದಲ್ಲದೆ, ಪ್ರತಿ “ಐದು ವರ್ಷಗಳಿಗೊಮ್ಮೆ ಪಡಿತರ ಚೀಟಿಗಳ” ಅರ್ಹತಾ ಪಟ್ಟಿಯನ್ನು ಪರಿಶೀಲಿಸಲಾಗುತ್ತದೆ.