
Intelligencer times news
“೧೫ ಹೆಂಡತಿಯರು,೧00 ಕ್ಕೂ ಹೆಚ್ಚು ಸೇವಕಿಯರು ಇರುವ ರಾಜ ಯಾರು” ?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಅಬುಧಾಬಿ ವಿಮಾನ ನಿಲ್ದಾಣದಲ್ಲಿ ರಾಜನೊಬ್ಬ ತನ್ನ ೧೫ ಪತ್ನಿಯರು ಮತ್ತು ೧00 ಕ್ಕೂ ಹೆಚ್ಚು ಸೇವಕಿಯರೊಂದಿಗೆ ವಿಮಾನದಿಂದ ಇಳಿಯುತ್ತಿರುವುದನ್ನು ತೋರಿಸಲಾಗಿದೆ





