ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಅಬುಧಾಬಿ ವಿಮಾನ ನಿಲ್ದಾಣದಲ್ಲಿ ರಾಜನೊಬ್ಬ ತನ್ನ ೧೫ ಪತ್ನಿಯರು ಮತ್ತು ೧00 ಕ್ಕೂ ಹೆಚ್ಚು ಸೇವಕಿಯರೊಂದಿಗೆ ವಿಮಾನದಿಂದ ಇಳಿಯುತ್ತಿರುವುದನ್ನು ತೋರಿಸಲಾಗಿದೆ ಅದು ವೈರಲ್ ಆಗಿರುವುದು.
ಅವರು ದಕ್ಷಿಣ ಆಫ್ರಿಕಾದ ರಾಷ್ಟ್ರವಾದ ಎಸ್ವಾಟಿನಿಯ ರಾಜ ಎಂಸ್ವಾಟಿ III ಆಗಿದ್ದು, ಅವರ ವೈಯಕ್ತಿಕ ಸಂಪತ್ತು $ ೧ ಬಿಲಿಯನ್ ಮೀರಿದೆ ಎಂದು ವರದಿಗಳಾಗಿವೆ.
ಎಸ್ವಾಟಿನಿ ಜನಸಂಖ್ಯೆಯ ಶೇ.60ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ವರದಿಗಳು ಹೇಳಿವೆ.





