
“ರಾಜ್ಯದಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡುವವರೇ ಇಲ್ಲ ಪ್ರಸ್ತಾಪಿತವಾಗಿ ಕೆಲಕಾಲ ಸದನವನ್ನು ನಗೆಗಡಲಿನಲ್ಲಿ ತೇಲಿಸಿತು” : ಆಡಳಿತ ಪಕ್ಷದ ಪುಟ್ಟಣ್ಣ
ಸುವರ್ಣಸೌಧ ಬೆಳಗಾವಿ :– ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಮಕ್ಕಳ ಖಾತೆಗೆ ೧೦ ಲಕ್ಷ ರೂ. ನೀಡಬೇಕು ಎಂದು ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ನ ಪುಟ್ಟಣ್ಣ ಒತ್ತಾಯಿಸಿದ ಪ್ರಸಂಗ







