ಉಡಪಿ :–
ಜ್ಞಾನ ಸುಧಾ ಪಿ ಯು ಕಾಲೇಜ್, ಕಾರ್ಕಳ ವಿಧ್ಯಾರ್ಥಿ ಗೌಸ ಬೇಗ್ ಅಬ್ದುಲ್ ರಶೀದ್ ಮಿರ್ಜನ್ನವರ್
ಪಿಯು ವಿಜ್ಞಾನ ವಿಭಾಗದಲ್ಲಿ 588 ಅಂಕ ಗಳಿಸಿದ್ದಾನೆ
ಇಂಗ್ಲೀಷ್-93, ಕನ್ನಡ -98, ಗಣಿತ-100, ರಸಾಯನಶಾಸ್ತ್ರ-100, ಭೌತಶಾಸ್ತ್ರ-99, ಜೀವಶಾಸ್ತ್ರ-98 ಅಂಕ ಪಡೆದಿದ್ದಾನೆ
ಕಾಲೇಜಿನ ಆಡಳಿತ ಮಂಡಳಿ ಯವರು, ತಂದೆಯಾದ ಅಬ್ದುಲ್ ರಶೀದ್ ಮಿರ್ಜನ್ನವರ, ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಇಲಾಖೆ, ತಾಯಿಯಾದ, ಶಾಯಿದಾ ಅಪ್ರೀನ್ ಬಾನು,KAS, ವ್ಯವಸ್ಥಾಪಕ ನಿರ್ದೇಶಕರು ಸ್ಮಾರ್ಟ್ ಸಿಟಿ,ಬೆಳಗಾವಿ, ಹಿರಿಯ ಧುರಿಣರು ಹಾಗೂ ಇತರರು ಅಭಿನಂದಿಸಿದ್ದಾರೆ.