ಬೆಳಗಾವಿ :–
ಗೋವಾ 451 ವರ್ಷಗಳ ಕಾಲ ಪೋರ್ಚುಗೀಸರ ಆಳ್ವಿಕೆಯಲ್ಲಿದ್ದ ಗೋವಾ, 1961ರಲ್ಲಿ ಸ್ವಾತಂತ್ರ್ಯ ಗಳಿಸಿತು. 1987ರಲ್ಲಿ ಪ್ರತ್ಯೇಕ ರಾಜ್ಯವಾದ ಗೋವಾ, ವಿಸ್ತೀರ್ಣದ ದೃಷ್ಟಿಯಿಂದ ಇದು ಭಾರತದ ಅತ್ಯಂತ ಚಿಕ್ಕ ರಾಜ್ಯವಾಗಿದೆ.ಭಾರತದ 28 ರಾಜ್ಯ ಗಳಲ್ಲಿ ಗೋವಾ ಒಂದು ರಾಜ್ಯ ಇದು ಉತ್ತರ ಗೋವಾ ಮತ್ತು ದಕ್ಷಿಣ ಗೋವಾ ಹೀಗೆ ಕೇವಲ 2 ಜಿಲ್ಲೆಗಳನ್ನು ಹೊಂದಿದ್ದು
1961ಕ್ಕಿಂತ ಮೊದಲು ಗೋವಾದಲ್ಲಿ ಜನಿಸಿದವರು ಭಾರತೀಯ ಪೌರತ್ವದ ಜತೆಗೆ ಪೋರ್ಚುಗೀಸ್ ಪೌರತ್ವವನ್ನು ಪಡೆಯುವ ಅವಕಾಶ ಹೊಂದಿದ್ದರು.