“ವಕ್ಷ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಆ ಇ ಪ ಲಾ ಬೋರ್ಡ್ ವತಿಯಿಂದ ಬುಧವಾರ ರಾತ್ರಿ 9:00ಯಿಂದ 9:15ರ ವರೆಗೆ ಪ್ರತಿಯೊಬ್ಬ ಮುಸಲ್ಮಾನರ ಮನೆಯಲ್ಲಿ ಲೈಟ್ ಆಫ್ ಮಾಡುವ ಮೂಲಕ ಪ್ರತಿಭಟನೆ”

ಬೆಂಗಳೂರು :–

ವಕ್ಷ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಆಲ್ ಇಂಡಿಯಾ ಪರ್ಸನಲ್ ಲಾ ಬೋರ್ಡ್ ವತಿಯಿಂದ ಬುಧವಾರ ರಾತ್ರಿ 9:00ಯಿಂದ 9:15ರ ವರೆಗೆ

ಪ್ರತಿಯೊಬ್ಬ ಮುಸಲ್ಮಾನರ ಮನೆಯಲ್ಲಿ ಲೈಟ್ ಆಫ್ ಮಾಡುವ ಮೂಲಕ ಪ್ರತಿಭಟನೆ ಮಾಡಲು ಕರೆ ನೀಡಿದ್ದು.

ಈ ಹಿನ್ನಲೆ ಶಿವಮೊಗ್ಗ ನಗರದ ಪ್ರಮುಖ ಬೀದಿಗಳಲ್ಲಿ ಮುಸ್ಲಿಂ ಸಂಘಟನೆಗಳು ಪ್ಲಕ್ಸ್ ಅಳವಡಿಸಿದ್ದಲ್ಲದೆ, ಮುಸ್ಲಿಂ ಮುಖಂಡರುಗಳು ಮುಸ್ಲಿಂ ಬಾಂಧವರಿಗೆ ಕರಪತ್ರ ಹಂಚುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

Share this post:

Leave a Reply

Your email address will not be published. Required fields are marked *