ಪಾಕಿಸ್ತಾನದ ವಾಯುಪ್ರದೇಶದ ಮೇಲಿನ ನಿಷೇಧ ಒಂದು ವರ್ಷ ಮುಂದುವರಿದರೆ
“ಏರ್ ಇಂಡಿಯಾ $591 ಮಿಲಿಯನ್ (₹5,000 ಕೋಟಿಗೂ ಹೆಚ್ಚು) ಹೆಚ್ಚುವರಿ ವೆಚ್ಚ ಎದುರಿಸಬೇಕಾಗುತ್ತದೆ”

ಎಂದು ಕಂಪನಿಯ ಪತ್ರವನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ಮಾರ್ಗ ಬದಲಾಯಿಸಿದ ವಿಮಾನಗಳಿಂದ ಹಾರಾಟದ ಸಮಯಕ್ಕೆ ಹೆಚ್ಚಿದ ಇಂಧನ ವೆಚ್ಚ ಹೆಚ್ಚುವರಿ ವೆಚ್ಚಗಳಲ್ಲಿ ಸೇರಿವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಪಹಲ್ಲಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ನಂತರ ಭಾರತ ಪಾಕಿಸ್ತಾನದ ವಿರುದ್ಧ ಹಲವು ಕ್ರಮ ತೆಗೆದುಕೊಂಡಿದೆ.