ಚಿಕ್ಕೋಡಿ :–
ಕಳೆದ ತಿಂಗಳು ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಪ್ರಕಟಿಸಿದ್ದು ನಿಪ್ಪಾಣಿ ತಾಲುಕಿನ ಬಿಎಸ್ ಸಂಯುಕ್ತ ಪದವಿ ಪೂರ್ವ ವಿದ್ಯಾಲಯ ಬೇಡಿಕಿಹಾಳ ಶಮನವಾಡಿಯ ಶಾಲೆಯ ವಿದ್ಯಾರ್ಥಿನಿಯಾದ
ಕುಮಾರಿ ಪ್ರೆರಣಾ ಕೃಷ್ಣ ಅರಗೆ 608 ಅಂಕಗಳನ್ನು ಪಡೆದು ಶೇಕಡ 97.28%/ ಕೇಂದ್ರಕ್ಕೆ ಮೂರನೇ ಸ್ಥಾನ ಪಡೆಯುವುದರ ಜೊತೆಗೆ ಉತ್ತಮ ಸಾಧನೆ ಮಾಡಿದ್ದಾಳೆ
ಈಕೆ ಸಾಧನೆಗೆ ಸಂಶಯ ಅಧ್ಯಕ್ಷರು ಶಾಲೆಯ ಆಡಳಿತ ಮಂಡಳಿಯ ಸದಸ್ಯರು ಪ್ರಾಚಾರ್ಯರು ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ. ಈಕೆಯ ತಂದೆ ಕೃಷ್ಣ ಅರಗೆ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದಾರೆ.