ಜನರು ಎಸೆಯುವ ಖಾಲಿ ಡೆಲಿವರಿ ಬಾಕ್ಸ್‌ಗಳನ್ನು ಸಂಗ್ರಹಿಸಿ, ಅವುಗಳಲ್ಲಿರುವ ಹೆಸರು, ವಿಳಾಸ, ಇ-ಮೇಲ್, ಫೋನ್ ನಂಬರ್ ಮತ್ತು ಆರ್ಡರ್ ಮಾಡಿದ ಉತ್ಪನ್ನಗಳ ವಿವರಗಳನ್ನು ವಂಚಕರು ಸಂಗ್ರಹಿಸುತ್ತಿದ್ದಾರೆ.
ನಂತರ ವಂಚಕರು ಆಯಾ ವ್ಯಕ್ತಿಗಳಿಗೆ ಕರೆ ಮಾಡಿ ರಿಯಾಯಿತಿಗಳು ಮತ್ತು ಗಿಫ್ಟ್ ಕಾರ್ಡ್‌ಗಳ ಲಿಂಕ್ ಎಂದು ಹೇಳಿ, ಲಿಂಕ್ ಕ್ಲಿಕ್ ಮಾಡಿಸಿ ಮೋಸ ಮಾಡುತ್ತಾರೆ.
ಈ ಲಿಂಕ್ ಮೂಲಕ ಮೊಬೈಲ್‌ನಲ್ಲಿ ಮಾಲ್‌ವೇರ್ ಇನ್‌ಸ್ಟಾಲ್ ಮಾಡಿ, ವಂಚಕರು ಅವರ ಬ್ಯಾಂಕ್ ಮಾಹಿತಿಯನ್ನು ಕದಿಯುತ್ತಾರೆ.





