“ಊಟಕ್ಕೆ 30 ನಿಮಿಷಗಳ ಮೊದಲು ನೀರು ಕುಡಿಯುವುದರಿಂದ ಆಹಾರ ಬೇಗನೆ ಜೀರ್ಣವಾಗುತ್ತದೆ”

ಫರಿದಾಬಾದ್‌ನ ಏಷ್ಯನ್ ಆಸ್ಪತ್ರೆಯ ಗ್ಯಾಸ್ಟೋಎಂಟರಾಲಜಿ ವಿಭಾಗದ ನಿರ್ದೇಶಕ ಡಾ.ಅಮಿತ್ ಮಿಗ್ಲಾನಿ,

ಊಟಕ್ಕೆ 30 ನಿಮಿಷಗಳ ಮೊದಲು ನೀರು ಕುಡಿಯುವುದರಿಂದ ಆಹಾರ ಬೇಗನೆ ಜೀರ್ಣವಾಗುತ್ತದೆ ಆದರೆ ಆಹಾರದೊಂದಿಗೆ ನೀರು ಕುಡಿಯುವುದು ಹಾನಿಕಾರಕ ಮತ್ತು ಊಟ ಮಾಡಿದ 30 ನಿಮಿಷಗಳ ನಂತರ ಅದನ್ನು ಕುಡಿಯುವುದು ಉತ್ತಮ ಎಂದು ಹೇಳಿದ್ದಾರೆ.

ತುಂಬಾ ತಣ್ಣೀರು ಕುಡಿಯುವ ಬದಲು, ಉಗುರು ಬೆಚ್ಚಗಿನ ಅಥವಾ ಸಾಮಾನ್ಯ ತಾಪಮಾನದ ನೀರನ್ನು ಕುಡಿಯುವುದು ಪ್ರಯೋಜನಕಾರಿ ಎಂದು ಅವರು ಹೇಳಿದ್ದಾರೆ.

Share this post:

Leave a Reply

Your email address will not be published. Required fields are marked *