“ಕೆಲವು ಮೊಬೈಲ್ ಆ್ಯಪ್‌ಗಳು ದಿನದ 24 ಗಂಟೆಯೂ ನಿಮ್ಮ ಮಾಹಿತಿಗಳನ್ನು ಸಂಗ್ರಹಿಸುತ್ತವೆ”

“ಸಂಶೋಧನಾ ಸಂಸ್ಥೆ ಆಪ್ಟೆಕೊ ಪ್ರಕಾರ”

ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್, ಥೈಡ್, ಯೂಟ್ಯೂಬ್, ಅಲೆಕ್ಸಾ, ಅಮೆಜಾನ್ ಮತ್ತು ಲಿಂಕ್‌ಇನ್‌ನಂತಹ ಅಪ್ಲಿಕೇಶನ್‌ಗಳು ಬಳಕೆದಾರರ ಹೆಸರುಗಳು, ಸಂಖ್ಯೆಗಳು, ವಿಳಾಸಗಳು ಸೇರಿದಂತೆ ಪ್ರಮುಖ ಮಾಹಿತಿಗಳನ್ನು ಸಂಗ್ರಹಿಸುತ್ತವೆ.

ಈ ಅಪ್ಲಿಕೇಶನ್‌ಗಳು ಬಳಕೆದಾರರ ಸ್ಥಳ ಡೇಟಾ, ಬಳಕೆದಾರರ ವಿಷಯ, ಹಣಕಾಸು ಮತ್ತು ಪಾವತಿ ಮಾಹಿತಿ, ಬ್ರೌಸಿಂಗ್‌ ಮತ್ತು ಸರ್ಚ್ ಹಿಸ್ಟ್ರಿ, ಶಾಪಿಂಗ್ ದಾಖಲೆಗಳನ್ನು ಸಂಗ್ರಹಿಸುತ್ತವೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

Share this post:

Leave a Reply

Your email address will not be published. Required fields are marked *