“ಉಪಕರಣಗಳ, ಪರಿವರ್ತಕಗಳ ತ್ರೈಮಾಸಿಕ ನಿರ್ವಹಣೆ (ಮೆಂಟೆನನ್ಸ್) ಕೆಲಸ ರವಿವಾರ ದಿನಾಂಕ 22.06.2025 ರಂದು ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗುವದು”

ಚಿಕ್ಕೋಡಿ :–

110 ಕೆ.ವಿ ವಿ.ವಿ ಕೇಂದ್ರ ಚಿಕ್ಕೋಡಿ ನೂಡಲ್‌ನಲ್ಲಿ ಬರುವ 110/33/11ಕೆ.ವಿ ವಿ.ವಿ ಕೇಂದ್ರ ಸದಲಗಾ ಹಾಗೂ 110/33/11ಕೆ.ವಿ ವಿ.ವಿ ಕೇಂದ್ರ ಚಿಕ್ಕೋಡಿಯಲ್ಲಿ ರವಿವಾರ ದಿನಾಂಕ 22.06.2025 ರಂದು ಉಪಕರಣಗಳ ಮತ್ತು ಪರಿವರ್ತಕಗಳ ತ್ರೈಮಾಸಿಕ ನಿರ್ವಹಣೆ (ಮೆಂಟೆನನ್ಸ್) ಕೆಲಸವನ್ನು ಮಾಡಲು ನಿರ್ಧರಿಸಿದ್ದ

ಕಾರಣ 110 ಕೆ.ವಿ ಸದಲಗಾದಿಂದ ಪೂರೈಸುವ 33 ಕೆ.ವಿ ಭೋಜ ಮತ್ತು ಎಲ್ಲ 11 ಕೆ.ವಿ ವಿದ್ಯುತ್ ಮಾರ್ಗಗಳಿಗೆ ಹಾಗೂ 110 ಕೆ.ವಿ ಚಿಕ್ಕೋಡಿಯಿಂದ ಪೂರೈಸುವ 33 ಕೆ.ವಿ ಕಬ್ಬರ+ವಿಜಯನಗರ, ಕರೋಶಿ, ಕೇರೂರ ಮತ್ತು ಎಲ್ಲ 11 ಕೆ.ವಿ ವಿದ್ಯುತ್ ಮಾರ್ಗಗಳಿಗೆ ದಿನಾಂಕ 22.06.2025 ರಂದು ಮುಂಜಾನೆ 10:00 ರಿಂದ ಸಾಯಂಕಾಲ 06:00 ಗಂಟೆಯವರೆಗೆ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗುವದು. ಸದರಿ ಈ ವಿಷಯದ ಬಗ್ಗೆ ಗ್ರಾಹಕರಿಗೆ ಸಹಕರಿಸಲು ಪ್ರಕಟಣೆ ಮೂಲಕ ಕೋರಲಾಗಿದೆ.

Share this post:

Leave a Reply

Your email address will not be published. Required fields are marked *

Category
Lorem ipsum dolor sit amet, consectetur adipiscing elit eiusmod tempor ncididunt ut labore et dolore magna

You cannot copy content of this page