“ಯಾವ ಬೀಜಗಳು ಒತ್ತಡ ತಗ್ಗಿಸಿ,ಲೈಂಗಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ” ?

ಕೆಲವು ಬೀಜಗಳು ಒತ್ತಡ ತಗ್ಗಿಸಿ, ಲೈಂಗಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.

ಅವರ ಪ್ರಕಾರ, ಸೂರ್ಯಕಾಂತಿ, ಕುಂಬಳಕಾಯಿ ಬೀಜಗಳು ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ. ಚಿಯಾ, ಮೆಂತ್ಯಗಳು ವೀರ್ಯದ ಗುಣಮಟ್ಟ ರಕ್ಷಿಸುತ್ತವೆ ಮತ್ತು ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಿಸುತ್ತವೆ.

ದಾಳಿಂಬೆ ಬೀಜಗಳು ರಕ್ತ ಪರಿಚಲನೆ ಸುಧಾರಿಸಿ, ಲೈಂಗಿಕ ಬಯಕೆ ಹೆಚ್ಚಿಸುತ್ತದೆ. ಬಾದಾಮಿ, ವಾಲ್ನಟ್ ಡೋಪಮೈನ್ ಬಿಡುಗಡೆ ಮಾಡುವುದರಿಂದ ಒತ್ತಡ ಕಡಿಮೆ ಮಾಡುತ್ತದೆ.

Share this post:

Leave a Reply

Your email address will not be published. Required fields are marked *

Category
Lorem ipsum dolor sit amet, consectetur adipiscing elit eiusmod tempor ncididunt ut labore et dolore magna

You cannot copy content of this page