“ಪಡಿತರ ಚೀಟಿದಾರ ರಿಗೆ ‘ಇಂದಿರಾ ಆಹಾರ ಕಿಟ್‌’ಗಳನ್ನು ಪ್ರತಿ ತಿಂಗಳು ವಿತರಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಧಾರ”

ಬೆಂಗಳೂರು :–

ಪಡಿತರ ಚೀಟಿದಾರರಿಗೆ ಪೌಷ್ಟಿಕಾಂಶಗಳನ್ನು ಒಳಗೊಂಡ ಪದಾರ್ಥಗಳಿರುವ ಇಂದಿರಾ ಆಹಾರ ಕಿಟ್‌ಗಳನ್ನು ಪ್ರತಿ ತಿಂಗಳು ವಿತರಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.

ಅನ್ನ ಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ ಹಂಚಿಕೆ ಮಾಡುತ್ತಿರುವ 5 ಕೆ.ಜಿ ಅಕ್ಕಿಗೆ ಪರ್ಯಾಯವಾಗಿ

ಕಿಟ್‌ಗಳನ್ನು ನೀಡಲು ನಿರ್ಧರಿಸಲಾಗಿದೆ.
ಪಡಿತರ ಅಕ್ಕಿ ಕಾಳಸಂತೆಗೆ ಹೋಗುವುದನ್ನು ತಡೆಯಲು ಈ ಪೌಷ್ಟಿಕ ವಸ್ತುಗಳನ್ನು ಒಳಗೊಂಡ ಕಿಟ್ ವಿತರಿಸುವ ಯೋಜನೆ ರೂಪಿಸಲಾಗಿದೆ.

“ಆಹಾರ ಕಿಟ್ ನಲ್ಲಿ”

1)ಸಕ್ಕರೆ 1 ಕಿಲೋ
2)ಕಾಫಿ ಪುಡಿ 50 ಗ್ರಾಂ
3) ಉಪ್ಪು 1 ಕೆಜಿ
4) ಅಡುಗೆ ಎಣ್ಣೆ 1 ಲೀಟ‌ರ್
5) ಗೋಧಿ 2 ಕಿಲೋ
6) ಚಹಾ ಪುಡಿ 100
7) ಹೊಟ್ಟು ಭತ್ತ 1 ಕೆ.ಜಿ

Share this post:

Leave a Reply

Your email address will not be published. Required fields are marked *