“ಕೆಲವರು ನಿದ್ದೆ ಮಾಡುವಾಗ ಯಾಕೆ ಜೊಲ್ಲು ಸುರಿಸುತ್ತಾರೆ”

ನರವೈಜ್ಞಾನಿಕ ಸಮಸ್ಯೆಗಳಿರುವವರು ತಮ್ಮ ಸ್ನಾಯುಗಳನ್ನು ನಿಯಂತ್ರಿಸುವಲ್ಲಿ ಕಷ್ಟಪಡುತ್ತಾರೆ.

ಈ ಸಮಸ್ಯೆಗಳಿರುವ ಜನರು ನಿದ್ದೆ ಮಾಡುವಾಗ ಜೊಲ್ಲು ಸುರಿಸುತ್ತಾರೆ. ಗಂಟಲು ಮತ್ತು ಸೈನಸ್ ಸೋಂಕು ಇರುವವರು ಜೊಲ್ಲು ಸುರಿಸುವ ಸಮಸ್ಯೆಗಳನ್ನು ಸಹ ಹೊಂದಿರಬಹುದು.

ಅಲರ್ಜಿಗಳು ಜೊಲ್ಲು ಸುರಿಸುವುದಕ್ಕೆ ಪ್ರಮುಖ ಕಾರಣಗಳಾಗಿವೆ. ಆಮ್ಮಿಯತೆ ಇರುವವರು ಸಹ ಈ ಸಮಸ್ಯೆಯನ್ನು ಎದುರಿಸುತ್ತಾರೆ.

ತೀವ್ರ ನಿದ್ರಾಹೀನತೆ ಇರುವವರು ಸಹ ಜೊಲ್ಲು ಸುರಿಸುವುದನ್ನು ಅನುಭವಿಸುತ್ತಾರೆ ಎಂದು ತಜ್ಞರು ಹೇಳುತ್ತಾರೆ.

Share this post:

Leave a Reply

Your email address will not be published. Required fields are marked *

You cannot copy content of this page