ಮೂಗಿನಲ್ಲಿರುವ ಕೂದಲುಗಳು ನೈಸರ್ಗಿಕ ಫಿಲ್ಟರ್‌ನಂತೆ ಕಾರ್ಯನಿರ್ವಹಿಸುತ್ತವೆ ಮತ್ತು ಅವುಗಳನ್ನು ತೆಗೆಯುವುದರಿಂದ,
ಶ್ವಾಸಕೋಶವನ್ನು ಸೋಂಕಿನಿಂದ ರಕ್ಷಸುವ ಮೂಗಿನ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.
ಇವು ವಾತಾವರಣದಲ್ಲಿರುವ ಧೂಳು, ಕೊಳಕು ಕಣಗಳು ಮತ್ತು ಸೂಕ್ಷ್ಮಜೀವಿಗಳು ಉಸಿರಾಟದ ಪ್ರದೇಶದ ಮೂಲಕ ದೇಹವನ್ನು ಪ್ರವೇಶಿಸುವುದನ್ನು ತಡೆಯುತ್ತವೆ.
ನೀವು ವಯಸ್ಸಾದಂತೆ, ನಿಮ್ಮ ಮೂಗಿನ ಕೂದಲುಗಳು ಉದ್ದವಾಗುತ್ತವೆ.





