ಕೋಲ್ಕತ್ತಾ ಮೂಲದ ವಕೀಲರೊಬ್ಬರು ಮದುವೆ ವಾರ್ಷಿಕೋತ್ಸವಕ್ಕೆ ಪತ್ನಿಗೆ ₹49,000 ಮೌಲ್ಯದ ಸ್ಮಾರ್ಟ್‌ಫೋನ್ ಗಿಫ್ಟ್ ಮಾಡಿದ್ದು,
ವಕೀಲರ ಪತ್ನಿ ಸ್ಮಾರ್ಟ್‌ಫೋನ್ ಬಳಸಲು ಪ್ರಾರಂಭಿಸುತ್ತಿದ್ದಂತೆ ಗುಜರಾತ್ ಪೊಲೀಸರು ಅವರ ಮನೆಗೆ ಆಗಮಿಸಿದ್ದಾರೆ.
ಮಹಿಳೆ ಬಳಿಯಲ್ಲಿರುವ ಮೊಬೈಲ್ ಬಳಸಿ ಸೈಬರ್ ಅಪರಾಧಗಳನ್ನು ಎಸಗಲಾಗಿದೆ ಎಂದು ಐಎಮ್ ಇ ಐ ಸಂಖ್ಯೆ ಆಧರಿಸಿ ಪೊಲೀಸರು ಹೇಳಿದ್ದಾರೆ.
ಮೊಬೈಲ್ ಖರೀದಿ ವೇಳೆ ಬಾಕ್ಸ್ ಸೀಲ್ ಆಗಿತ್ತು ಮತ್ತು ಜಿಎಸ್‌ಟಿ ಇನ್ ವಾಯ್ಸ್ ಸಹ ಹೊಂದಿತ್ತು.





