ರಾಯಚೊರ :–
ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಮೇಲೆ ಫೋಟೋಶೂಟ್ ಮಾಡಿಸುವ ನೆಪದಲ್ಲಿ ಸೇತುವೆಯ ತುದಿಯಲ್ಲಿ ನಿಂತಿದ್ದ ಪತಿಯನ್ನು ಪತ್ನಿಯೇ ನದಿಗೆ ತಳ್ಳಿದ ಘಟನೆ ನಡೆದಿದೆ.
ನದಿಗೆ ಬಿದ್ದ ಬಳಿಕ ಈಜಿಕೊಂಡು ಹೋದ ಪತಿ, ನದಿ ಮಧ್ಯಭಾಗದಲ್ಲಿರುವ ದಂಡೆಯ ಮೇಲೆ ಕುಳಿತ ಪತಿರಾಯ ಸಹಾಯಕ್ಕಾಗಿ ಕಿರುಚಿದ್ದಾನೆ.
ಈ ವೇಳೆ ಸಮೀಪದಲ್ಲಿದ್ದ ಸ್ಥಳೀಯರು ಹಗ್ಗಗಳ ಸಹಾಯದಿಂದ ಆ ವ್ಯಕ್ತಿಯನ್ನು ರಕ್ಷಸಿದ್ದಾರೆ.
ಪತ್ನಿಯೇ ನನ್ನನ್ನು ಕೆಳಗೆ ತಳ್ಳಿದ್ದಾಳೆ ಎಂದು ಪತಿ ಹೇಳಿದ್ದಾರೆ ಇದನ್ನು ಪತ್ನಿ ನಿರಾಕರಿಸಿದಳು.





