ಪ್ರಯಾಣಿಕರ ಸುರಕ್ಷತೆಯನ್ನು ಬಲಪಡಿಸಲು ಭಾರತೀಯ ರೈಲ್ವೆ ರೈಲುಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ತಿರ್ಮಾಣಿಸಿದೆ.
ರೈಲ್ವೆಯ ಪ್ರಕಾರ, ದೇಶಾದ್ಯಂತ ಸುಮಾರು 74,000 ಪ್ರಯಾಣಿಕ ಬೋಗಿಗಳು ಮತ್ತು 15,000 ಲೋಕೋಮೋಟಿವ್ ಎಂಜಿನ್‌ಗಳನ್ನು,
ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ನವೀಕರಿಸಲಾಗುವುದು.
ಪ್ರತಿ ಕೋಚ್‌ನಲ್ಲಿ 4 ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಹಾಗೂ ಪ್ರತಿ ಲೋಕೋಮೋಟಿವ್‌ನಲ್ಲಿ 6 ಕ್ಯಾಮೆರಾಗಳನ್ನು ಅಳವಡಿಸುವ ಯೋಜನೆ ಇದೆ.





