ಅಸಿಡಿಟಿ (ಆಮ್ಮಿಯತೆ) ಔಷಧ ರಾನಿಟಿಡಿನ್ ತಯಾರಕರು ತಮ್ಮ ಫಾರ್ಮುಲಾದಲ್ಲಿ ಕ್ಯಾನ್ಸರ್ ಉಂಟುಮಾಡುವ
ಸಂಭಾವ್ಯ ಕಲ್ಮಶದ ಮಟ್ಟದ ಮೇಲ್ವಿಚಾರಣೆ ಮಾಡುವುದನ್ನು ಖಚಿತಪಡಿಸಿಕೊಳ್ಳಲು,
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಔಷಧ ನಿಯಂತ್ರಕರಿಗೆ ಭಾರತೀಯ ಔಷಧ ನಿಯಂತ್ರಕ ಜನರಲ್ ನಿರ್ದೇಶನ ನೀಡಿದ್ದಾರೆ.
“ಅಸಿಲೋಕ್, ರಾಂಟಾಕ್ ಮತ್ತು ಜಿಂಟಾಕ್ ಎಂಬ ಬ್ರಾಂಡ್”
ಹೆಸರುಗಳಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಔಷಧದಲ್ಲಿ ಎನ್ ಡಿ ಎಮ್ ಎ ಮಟ್ಟವನ್ನು ಮೇಲ್ವಿಚಾರಣೆ ಮಾಡಲು ಅವರಿಗೆ ತಿಳಿಸಲಾಗಿದೆ.