ಬೆಂಗಳೂರು :–
ವರದಿಗಳನ್ನು ಆಧರಿಸಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 20ನೇ ಕಂತು ಆಗಸ್ಟ್ 2 ರಂದು ರೈತರ ಖಾತೆಗಳಿಗೆ ಜಮೆಯಾಗುವ ಸಾಧ್ಯತೆಯಿದೆ.
ಜೂನ್ ತಿಂಗಳಲ್ಲಿಯೇ ಬಿಡುಗಡೆಯಾಗಬೇಕಿದ್ದ ಕಂತಿನ ಹಣ ಕಾರಣಾಂತರಗಳಿಂದ ವಿಳಂಬಗೊಂಡಿದೆ ಎಂದು ವರದಿ ಯಾದ ಪ್ರಕಾರ,
ಆಗಸ್ಟ 2ರಂದು ಹಣ ರೈತರ ಖಾತೆಗೆ ತಲುಪುವ ಕುರಿತು ಸರ್ಕಾರ ಇನ್ನೂ ಆಧಿಕೃತ ಹೇಳಿಕೆ ನೀಡಿಲ್ಲ.
ಈ ಯೋಜನೆಗೆ ದೇಶದಾದ್ಯಂತ ಸುಮಾರು 9.8 ಕೋಟಿಗೂ ಅಧಿಕ ರೈತರು ನೋಂದಾಯಿಸಿಕೊಂಡಿದ್ದಾರೆ.