“ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಭಾರತೀಯ ರೈಲ್ವೆಯು ಹತ್ತು (೧೦) ದಿನಗಳ ವಿಶೇಷ ಪ್ರಯಾಣ ಪ್ಯಾಕೇಜ್ ಘೋಷಿಸಿದೆ”

ಹೊಸ ದಹಲಿ :–

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಭಾರತೀಯ ರೈಲ್ವೆಯು 10 ದಿನಗಳ ವಿಶೇಷ ಪ್ರಯಾಣ ಪ್ಯಾಕೇಜ್ ಘೋಷಿಸಿದ್ದು,

ಈ ರೈಲು ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಪ್ರವಾಸಿ ತಾಣಗಳಲ್ಲಿ ಸಂಚರಿಸಲಿದೆ. ಆಗಸ್ಟ್ 14 ರಂದು ರೈಲು ದೆಹಲಿಯಿಂದ ಹೊರಡಲಿದ್ದು,

ಒಟ್ಟು 150 ಪ್ರವಾಸಿಗರನ್ನು ಕರೆದೊಯ್ಯಲಿದೆ.

ಪ್ರವಾಸಿಗರು ಪ್ರಥಮ ದರ್ಜೆ AC (ಕೂಪೆ) ₹ 1,01,430, ಪ್ರಥಮ ದರ್ಜೆ ಎಸಿಗೆ (ಕ್ಯಾಬಿನ್) ₹ 94,845, 2 ಎಸಿಎ ₹ 81,675 2 3 ಎಸಿಎ ₹ 71,585 ಮೊತ್ತವನ್ನು ಪಾವತಿಸಬೇಕಾಗುತ್ತದೆ.

Share this post:

Leave a Reply

Your email address will not be published. Required fields are marked *

You cannot copy content of this page