2025ರಲ್ಲಿ ಏಲಿಯನ್ಸ್ ಭೂಮಿಯ ಮೇಲೆ ದಾಳಿ ಮಾಡುತ್ತಾರೆ ಎಂದು ಬಾಬಾ ವಂಗಾ ದಶಕಗಳ ಹಿಂದೆಯೇ ಭವಿಷ್ಯ ನುಡಿದಿದ್ದರು.
ವಾಸ್ತವವಾಗಿ, 10-20 ಕಿಲೋಮೀಟರ್ ಗಳಷ್ಟು ವ್ಯಾಪಿಸಿರುವ 3I/ಅಟ್ಸಾಸ್
ಎಂಬ ನಿಗೂಢ ವಸ್ತುವು ಸೌರವ್ಯೂಹದ ಕಡೆಗೆ ವೇಗವಾಗಿ ಚಲಿಸುತ್ತಿದೆ
ಇದು ಏಲಿಯನ್ ತಂತ್ರಜ್ಞಾನವಾಗಿರಬಹುದು ಎಂದು ಸಿದ್ದಾಂತವು ಹೇಳುತ್ತದೆ.
ಈ ವಸ್ತುವು ನವೆಂಬರ್‌ನಲ್ಲಿ ಭೂಮಿಗೆ ಡಿಕ್ಕಿ ಹೊಡೆಯಬಹುದು.