“ಸಾವನ್ನಪ್ಪುವ ಮುನ್ನ ಬಿಳಿ ಬೆಳಕು ಅಥವಾ ಸಂಪೂರ್ಣ ಕತ್ತಲೆಯನ್ನು ನೋಡುತ್ತಾರೆ”

ವರದಿಗಳನ್ನು ಆಧರಿಸಿ ವಯೋಸಹಜವಾಗಿ ಸಾವನ್ನಪ್ಪುವ ಮುನ್ನ ವ್ಯಕ್ತಿಯ ಮೆದುಳಿಗೆ ಆಮ್ಲಜನಕದ ಕೊರತೆ ಉಂಟಾಗಿ ಅವರು ಬಿಳಿ ಬೆಳಕು ಅಥವಾ ಸಂಪೂರ್ಣ ಕತ್ತಲೆಯನ್ನು ನೋಡುತ್ತಾರೆ.

ಅವರ ಮುಂದೆ ಯಾರು ಇರುತ್ತಾರೆಯೋ, ಆ ವ್ಯಕ್ತಿಯನ್ನು ದಿಟ್ಟಿಸಿ ನೋಡುತ್ತಿರುತ್ತಾರೆ.

ಅಪಘಾತ ಅಥವಾ ಆಕಸ್ಮಿಕವಾಗಿ ಸಾವನ್ನಪ್ಪುವ ಮುನ್ನ, ಮೆದುಳಿಗೆ ದಿಢೀರ್ ಆಘಾತ ಉಂಟಾಗಿ ಅವರಿಂದ ಏನನ್ನೂ ನೋಡಲು ಸಾಧ್ಯವಿಲ್ಲ

ಎಂದು ವರದಿ ತಿಳಿಸಿದೆ

ಆಘಾತದಿಂದಾಗಿ ಮೆದುಳು ಕಾರ್ಯನಿರ್ಹಿಸುವುದು ಸ್ಥಗಿತಗೊಳಿಸುತ್ತದೆ ಎಂದು ವರದಿಯಾಗಿದೆ.

Share this post:

Leave a Reply

Your email address will not be published. Required fields are marked *

You cannot copy content of this page