ಒಂದು ಮಾಸದಲ್ಲಿ ವಿವಿಧ ವಯೋಮಾನದ ಜನರು ಎಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸಬೇಕು,
ಎಂದು ವರದಿಯಲ್ಲಿ ತಿಳಿಸಲಾಗಿದೆ.
“೨೦ – ೩೦ ವರ್ಷ ವಯಸ್ಸಿನವರು” ಮಾಸದಲ್ಲಿ 10-15 ಬಾರಿ ಲೈಂಗಿಕ ಕ್ರಿಯೆ ನಡೆಸುವುದು ಸಾಮಾನ್ಯವೆಂದು ಪರಿಗಣಿಸಲಾಗಿದ್ದು,
ಈ ವಯಸ್ಸಿನಲ್ಲಿದ್ದಾಗ ಲೈಂಗಿಕ ಹಾರ್ಮೋನುಗಳು ಹೆಚ್ಚು ಸಕ್ರಿಯವಾಗಿರುತ್ತವೆ.
“೩೦ – ೪೦ ವರ್ಷ ವಯಸ್ಸಿನವರು” 6-8 ಬಾರಿ,
“೪೦ – ೫೦ ವರ್ಷದವರು” 4-6 ಬಾರಿ ಹಾಗೂ “50 ವರ್ಷಕ್ಕಿಂತ”
ಮೇಲ್ಪಟ್ಟವರು ತಿಂಗಳಲ್ಲಿ 1-3 ಬಾರಿ ಲೈಂಗಿಕ ಕ್ರಿಯೆ
ನಡೆಸುವುದು ಸಾಮಾನ್ಯವಾಗಿದ್ದು





