ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಶೀಘ್ರದಲ್ಲೇ ತನ್ನ ಕರೆ ವೈಶಿಷ್ಟ್ಯದಲ್ಲಿ ಹೊಸ ಬದಲಾವಣೆಗಳನ್ನು ತರುವುದಾಗಿ ಘೋಷಿಸಿದೆ.
ಈ ವೈಶಿಷ್ಟ್ಯದ ಮೂಲಕ, ಮುಂಚಿತವಾಗಿ ಕರೆಗಳನ್ನು ನಿಗದಿಪಡಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತದೆ. ಇದು ಗ್ರೂಪ್ ಚಾಟ್‌ಗಳು ಮತ್ತು ಆಫೀಸ್ ಮೀಟಿಂಗ್‌ಳಿಗೆ ಉಪಯುಕ್ತವಾಗಿರಲಿದೆ.
ಗ್ರೂಪ್ ಸದಸ್ಯರು ಕರೆ ಪ್ರಾರಂಭವಾಗುವ ಮೊದಲು ಅಧಿಸೂಚನೆಯನ್ನು ಸಹ ಸ್ವೀಕರಿಸುತ್ತಾರೆ.
ಕರೆಯ ಸಮಯದಲ್ಲಿ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸುವ ಆಯ್ಕೆ ಇರಲಿದೆ ಎಂದು ತಿಳಿಸಿದರು.





