ವಿಜಯಪುರ :–
ಹಿಂದೂ ಯುವಕರು ಮುಸ್ಲಿಂಯುವತಿಯರನ್ನು ಪ್ರೀತಿಸಿ ಮದುವೆಯಾದ್ರೆ ೫ ಲಕ್ಷ ಕೊಡುವದಾಗಿ ಯತ್ನಾಳ್ ಹೇಳಿಕೆ ಖಂಡಿಸಿ

ಯತ್ನಾಳ್ ಕಾರು ಅಡ್ಡಗಟ್ಟಿ ಕಪ್ಪು ಬಟ್ಟೆ ಮುಸ್ಲಿಂ ಯುವಕರು ಪ್ರದರ್ಶನ ಮಾಡಿದರು. ಆಲಮೇಲ ಪಟ್ಟಣದಲ್ಲಿ ಘಟನೆ ನಡೆದಿದ್ದು,
ಸಿದ್ದಸಿರಿ, ಎಸ್ ಮಾರ್ಟ್ ಉದ್ಘಾಟನಾ ಕಾರ್ಯಕ್ರಮಕ್ಕೆ ಯತ್ನಾಳ್ ಆಗಮಿಸಿದ್ದ ವೇಳೆ ಕಾರು ತಡೆದು ಕಪ್ಪು ಬಟ್ಟೆ ಪ್ರದರ್ಶನ ಮಾಡಿದರು.
ಆತನಿಗೆ ಬಂಧಿಸಿರುವ ಹಿನ್ನಲೆಯಲ್ಲಿ ಮಹಿಳೆಯರು ಆಕ್ರೋಶ ಹೊರಹಾಕಿದರು.





