ಅರಿವಳಿಕೆಶಾಸ್ತ್ರ ಮತ್ತು ಇಂಟರ್ವೆನ್ನನಲ್ ನೋವು ಔಷಧದಲ್ಲಿ ಡಬಲ್ ಬೋರ್ಡ್-ಪ್ರಮಾಣೀಕೃತ ವೈದ್ಯ ಡಾ. ಕುನಾಲ್ ಸೂದ್ ಮೈಗ್ರೇನ್‌ನ ತೀವ್ರವಾದ ನೋವನ್ನು ತಾತ್ಕಾಲಿಕವಾಗಿ ನಿವಾರಿಸಲು ಸರಳ ವಿಧಾನ ತಿಳಿಸಿದ್ದಾರೆ.
ಹಣೆಯ ಮೇಲೆ ತಣ್ಣೀರಿನ ಬಾಟಲಿಯನ್ನು ಇಡುವುದರಿಂದ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ,
ಇದು ಮೈಗ್ರೇನ್ ನೋವನ್ನು ಪ್ರಚೋದಿಸುವ ಹಿಗ್ಗುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.