ಬೆಳಿಗ್ಗೆ ಚಹಾ ಕುಡಿಯುವುದರಿಂದ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಮಟ್ಟ ಹೆಚ್ಚಾಗುತ್ತದೆ ಮತ್ತು ಈ ಅಭ್ಯಾಸವು ಹುಣ್ಣುಗಳಿಗೆ ಕಾರಣವಾಗಬಹುದು ಎಂದು ತಜ್ಞರ ಹೇಳಿಕೆ.

ಊಟದ ನಂತರ ತಕ್ಷಣ ಚಹಾ ಕುಡಿಯುವುದರಿಂದ ಕಬ್ಬಿಣದಂತಹ ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಯಾಗುತ್ತದೆ.
ಊಟದ ನಂತರ ಕನಿಷ್ಠ 1-2 ಗಂಟೆಗಳ ನಂತರ ಚಹಾ ಕುಡಿಯುವುದು ಉತ್ತಮ.
ಮಲಗುವ 2-3 ಗಂಟೆಗಳ ಮೊದಲು ನೀವು ಚಹಾ ಕುಡಿಯಬಾರದು. ಇದು, ಅದರಲ್ಲಿರುವ ಕೆಫೀನ್ ನಿಮ್ಮ ನಿದ್ರೆಯ ಚಕ್ರವನ್ನು ಅಡ್ಡಿಪಡಿಸಬಹುದು.





