ಫಲವತ್ತತೆ ಸಮಸ್ಯೆಗಳು ಮತ್ತು ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎಂದು,

ಯುರೋಪಿಯನ್ ಒಕ್ಕೂಟ (ಇ ಯು) ಟ್ರೈಮಿಥೈಲ್‌ಬೆನ್ನಾಯ್ಡ್ ಡೈಫಿನೈಲ್‌ಫಾಸ್ಟೈನ್ ಆಕ್ಸೆಡ್ (ಟಿ ಪಿ ಒ) ಹೊಂದಿರುವ ಜೆಲ್ ನೇಲ್ ಪಾಲಿಶ್‌ಗಳನ್ನು ನಿಷೇಧಿಸಿದೆ.

ಚರ್ಮರೋಗ ತಜ್ಞ ಡಾ.ಚಾಂದನಿ ಜೈನ್ ಗುಪ್ತಾ ಅವರು ಸಲೂನ್‌ನಲ್ಲಿ ಜೆಲ್ ನೇಲ್ ಪಾಲಿಶ್ ಹಚ್ಚುವ ಮೊದಲು,
ಇದು TPO-ಮುಕ್ತ, 3-ಮುಕ್ತ ಮತ್ತು 5-ಮುಕ್ತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಲೇಬಲ್ ಪರಿಶೀಲಿಸಿ ಎಂದು ತಿಳಿಸಿದ್ದಾರೆ.





